ನವದೆಹಲಿ (ಕರಾವಳಿ ಟೈಮ್ಸ್) : ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ದೇಶಾದ್ಯಂತ ಮಾ 31 ರವರೆಗೆ ಎಲ್ಲ ಬಗೆಯ ಪ್ರಯಾಣಿಕ ರೈಲು ಸಂಚಾರ ರದ್ದಾಗಿದೆ. ಹೀಗಾಗಿ ಆನ್‍ಲೈನ್ ಮೂಲಕ ಮುಂಗಡ ಟಿಕೆಟ್ ಕಾದಿರಿಸಿರುವವರು ಆತಂಕಪಡಬೇಕಾಗಿಲ್ಲ. ರದ್ದಾಗಿರುವ ರೈಲುಗಳಲ್ಲಿ ಟಿಕೆಟ್ ಕಾದಿರಿಸಿದ್ದವರಿಗೆ ತನ್ನಿಂತಾನೆ ಹಣ ವಾಪಸ್ ಆಗಲಿದೆ. ಹಣ ಪಾವತಿಗೆ ಯಾವ ಖಾತೆ ಬಳಸಲಾಗಿತ್ತೋ, ಅದೇ ಖಾತೆಗೆ ಹಣ ವರ್ಗವಾಗಲಿದೆ. ಆದರೆ ಪ್ರಯಾಣಿಕರು ‘ಕ್ಯಾನ್ಸಲ್’ ಆಯ್ಕೆಯನ್ನು ಬಳಸಬಾರದು. ಹಾಗೆ ಮಾಡಿದಲ್ಲಿ, ಕಡಿಮೆ ಹಣ ರೀಫಂಡ್ ಆಗಬಹುದು ಎಂದು ರೈಲ್ವೆ ತಿಳಿಸಿದೆ.
ರೈಲ್ವೆ ಟಿಕೆಟ್ ಕ್ಯಾನ್ಸಲ್ ಮಾಡಬೇಡಿ, ಪೂರ್ತಿ ಹಣ ವಾಪಸ್ ಬರುತ್ತೆ! ಪ್ರಯಾಣಿಕರ ಬಳಿ ರೈಲ್ವೇ ಮನವಿ
ನವದೆಹಲಿ (ಕರಾವಳಿ ಟೈಮ್ಸ್) : ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ದೇಶಾದ್ಯಂತ ಮಾ 31 ರವರೆಗೆ ಎಲ್ಲ ಬಗೆಯ ಪ್ರಯಾಣಿಕ ರೈಲು ಸಂಚಾರ ರದ್ದಾಗಿದೆ. ಹೀಗಾಗಿ ಆನ್‍ಲೈನ್ ಮೂಲಕ ಮುಂಗಡ ಟಿಕೆಟ್ ಕಾದಿರಿಸಿರುವವರು ಆತಂಕಪಡಬೇಕಾಗಿಲ್ಲ. ರದ್ದಾಗಿರುವ ರೈಲುಗಳಲ್ಲಿ ಟಿಕೆಟ್ ಕಾದಿರಿಸಿದ್ದವರಿಗೆ ತನ್ನಿಂತಾನೆ ಹಣ ವಾಪಸ್ ಆಗಲಿದೆ. ಹಣ ಪಾವತಿಗೆ ಯಾವ ಖಾತೆ ಬಳಸಲಾಗಿತ್ತೋ, ಅದೇ ಖಾತೆಗೆ ಹಣ ವರ್ಗವಾಗಲಿದೆ. ಆದರೆ ಪ್ರಯಾಣಿಕರು ‘ಕ್ಯಾನ್ಸಲ್’ ಆಯ್ಕೆಯನ್ನು ಬಳಸಬಾರದು. ಹಾಗೆ ಮಾಡಿದಲ್ಲಿ, ಕಡಿಮೆ ಹಣ ರೀಫಂಡ್ ಆಗಬಹುದು ಎಂದು ರೈಲ್ವೆ ತಿಳಿಸಿದೆ.
0 comments:
Post a Comment