ಪುತ್ತೂರು (ಕರಾವಳಿ ಟೈಮ್ಸ್) : ತಾಲೂಕಿನ ಬಡಗನ್ನೂರಿನಲ್ಲಿ ಸಯ್ಯಿದ್ ಫಝಲ್ ಕೊಯಮ್ಮ ತಂಞಳ್ ಕೂರತ್ ಅವರ ನಿರ್ದೇಶನದ ಪ್ರಕಾರ ದೇಶ ವಿದೇಶಗಳಲ್ಲಿ ವ್ಯಾಪಕವಾಗಿ ಹರಡಿರುವ ಕೊರೋನ ಎಂಬ ಮಾರಾಣಾಂತಿಕ ರೋಗದಿಂದ ರಕ್ಷೆ ಹೊಂದಲು ಮಂಕೂಸ್ ಮೌಲೀದ್ ಹಾಗೂ ವಿಶೇಷ ಪ್ರಾರ್ಥನಾ ಮಜ್ಲೀಸ್ ಅಬ್ದುಲ್ ಅಝೀಝ್ ಮಿಸ್ಬಾಹಿ ಉಸ್ತಾದರ ನೇತೃತ್ವದಲ್ಲಿ ನಡೆಯಿತು.
ಈ ಸಂದರ್ಭ ಪಾಲಡ್ಕ ಖತೀಬ್ ಹಾಶಿರ್ ಸಖಾಫಿ ಹಾಗೂ SYS. SSF ಹಾಗೂ ಮುಸ್ಲಿಂ ಜಮಾಹತ್ ಸದಸ್ಯರು ಉಪಸ್ಥಿತರಿದ್ದರು.
0 comments:
Post a Comment