ವಿಟ್ಲ (ಕರಾವಳಿ ಟೈಮ್ಸ್) : ಪಾಟ್ರಕೋಡಿ ನಿವಾಸಿ ತರಕಾರಿ (ಸಂತೆ) ವ್ಯಾಪಾರಿ ಅಯ್ಯೂಬ್ ಅವರ ಪತ್ನಿ ನೆಬಿಸ (42) ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ಸಂಜೆ ನಿಧನರಾದರು.
ಮೂತ್ರ ಕೋಶದ ತೊಂದರೆಯಿಂದ ವಾರದ ಹಿಂದೆ ಆಸ್ಪತ್ರೆಗೆ ದಾಖಲಾಗಿ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಕೊನೆಯುಸಿರೆಳೆದರು. ಮೃತರು ಪತಿ, ಇಬ್ಬರು ಪುತ್ರರು, ಓರ್ವ ಪುತ್ರಿಯನ್ನು ಆಗಿದ್ದಾರೆ.
0 comments:
Post a Comment