ಬಂಟ್ವಾಳ (ಕರಾವಳಿ ಟೈಮ್ಸ್) : ಬಂಟ್ವಾಳ ಗ್ಯಾರೇಜು ಮಾಲಕರ ಸಂಘದ ವತಿಯಿಂದ ರಕ್ತದ ಕಾಯಿಲೆಯಿಂದ ಬಳಲುತ್ತಿರುವ ಬೆಂಜನಪದವು ಶಾಲಾ ಬಾಲಕ ನಿಧೀಶ್ ಎಂಬಾತನ ವೈದ್ಯಕೀಯ ವೆಚ್ಚಕ್ಕಾಗಿ ಸಹಾಯ ಧನವನ್ನು ಅಟೋಲೈನ್ಸ್ ನಲ್ಲಿ ನಡೆದ ಸಂಘದ ಮಾಸಿಕ ಸಭೆಯಲ್ಲಿ ಹಸ್ತಾಂತರಿಲಾಯಿತು.
ಈ ಸಂಧರ್ಭ ಸಂಘದ ಅಧ್ಯಕ್ಷ ಅಣ್ಣು ಪೂಜಾರಿ, ಕಾರ್ಯದರ್ಶಿ ಸುರೇಶ ಕುಲಾಲ್, ಕೋಶಾಧಿಕಾರಿ ರಾಜೇಶ್ ಕುಲಾಲ್, ನಿಕಟಪೂವಾಧ್ಯಕ್ಷ ಬಿ ವಿಶ್ವನಾಥ್, ಸಂಘದ ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ನವೀನ್ ಕುಲಾಲ್, ಜಗದೀಶ್ ರೈ, ಪ್ರಶಾಂತ್ ಭಂಡಾರ್ಕಾರ್, ನಾರಾಯಣ್ ಪೂಜಾರಿ, ಗಣೇಶ್ ಆಚಾರ್, ರಾಜೇಶ್ ಸಾಲ್ಯಾನ್, ಪ್ರಸಾದ್ ಬಂಗೇರ, ಸುಧೀರ್ ಬೈಪಾಸ್, ಭಾಸ್ಕರ್ ಕುಲಾಲ್, ರಾಜೇಂದ್ರ ಮಾಣಿ, ಸುಧಾಕರ್ ಸಾಲ್ಯಾನ್ ಮೊದಲಾದವರು ಉಪಸ್ಥಿತರಿದ್ದರು.
0 comments:
Post a Comment