ದೇವರಕೊಲ್ಲಿ : ರಸ್ತೆ ಬದಿ ಕಮರಿಗೆ ಲಾರಿ ಉರುಳಿ ಓರ್ವ ಮೃತ್ಯು - Karavali Times ದೇವರಕೊಲ್ಲಿ : ರಸ್ತೆ ಬದಿ ಕಮರಿಗೆ ಲಾರಿ ಉರುಳಿ ಓರ್ವ ಮೃತ್ಯು - Karavali Times

728x90

18 March 2020

ದೇವರಕೊಲ್ಲಿ : ರಸ್ತೆ ಬದಿ ಕಮರಿಗೆ ಲಾರಿ ಉರುಳಿ ಓರ್ವ ಮೃತ್ಯು




ಮಡಿಕೇರಿ (ಕರಾವಳಿ ಟೈಮ್ಸ್) : ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ದೇವರಕೊಲ್ಲಿ ಬಳಿ ಲಾರಿಯೊಂದು ಚಾಲಕನ ನಿಯಂತ್ರಣ ಮೀರಿ ರಸ್ತೆ ಬದಿಯ ಬೃಹತ್ ಕಮರಿಗೆ ಉರುಳಿ ಬಿದ್ದು ಓರ್ವ ಮೃತಪಟ್ಟಿದ್ದಾರೆ. ಹೆಚ್ಚಿನ‌ ವಿವರ ತಿಳಿದು ಬಂದಿಲ್ಲ...

  • Blogger Comments
  • Facebook Comments

0 comments:

Post a Comment

Item Reviewed: ದೇವರಕೊಲ್ಲಿ : ರಸ್ತೆ ಬದಿ ಕಮರಿಗೆ ಲಾರಿ ಉರುಳಿ ಓರ್ವ ಮೃತ್ಯು Rating: 5 Reviewed By: karavali Times
Scroll to Top