ಬಂಟ್ವಾಳ (ಕರಾವಳಿ ಟೈಮ್ಸ್) : ಇರಾ ಗ್ರಾಮದ ಕುರಿಯಾಡಿ ಡಿಫರೆಂಟ್ ಕ್ರಿಕೆಟರ್ಸ್ ಆಶ್ರಯದಲ್ಲಿ ಕುರಿಯಾಡಿ ಮೈದಾನದಲ್ಲಿ ನಡೆಯಲಿರುವ 2 ದಿನಗಳ ನಿಗದಿತ ಓವರುಗಳ ಕ್ರಿಕೆಟ್ ಪಂದ್ಯಾಟಕ್ಕೆ ಇರಾ ಗ್ರಾಮ ಪಂಚಾಯತ್ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ ಶನಿವಾರ ಚಾಲನೆ ನೀಡಿದರು.
ಸದಾಶಿವ ಶೆಟ್ಟಿ ಕುರಿಯಾಡಿ, ರಮೇಶ್ ಶೆಟ್ಟಿ ಕುರಿಯಾಡಿ ತೋಟ, ಉಸ್ಮಾನ್ ಕುರಿಯಾಡಿ, ಸಲೀಂ ಪಂಜಾಜೆ, ಮಹಮ್ಮದ್ ಪಂಜಾಜೆ, ಇಕ್ಬಾಲ್ ಇರಾ ಸೈಟ್, ಹನೀಫ್ ಕುರಿಯಾಡಿ, ರಹೀಮ್ ಕುರಿಯಾಡಿ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.
0 comments:
Post a Comment