ಮಾರ್ಚ್ 15 ರ ಪಲ್ಲಮಜಲು ಹದ್ದಾದ್ ಅಭಿಯಾನ ಸಮಾರೋಪ ಮುಂದೂಡಿಕೆ - Karavali Times ಮಾರ್ಚ್ 15 ರ ಪಲ್ಲಮಜಲು ಹದ್ದಾದ್ ಅಭಿಯಾನ ಸಮಾರೋಪ ಮುಂದೂಡಿಕೆ - Karavali Times

728x90

10 March 2020

ಮಾರ್ಚ್ 15 ರ ಪಲ್ಲಮಜಲು ಹದ್ದಾದ್ ಅಭಿಯಾನ ಸಮಾರೋಪ ಮುಂದೂಡಿಕೆ



ಬಂಟ್ವಾಳ (ಕರಾವಳಿ ಟೈಮ್ಸ್) : ಮಾರ್ಚ್ 15 ರಂದು ಭಾನುವಾರ ಅಪರಾಹ್ನ 3 ಗಂಟೆಗೆ ಪಲ್ಲಮಜಲು ಮದ್ರಸ ಸಭಾಂಗಣದಲ್ಲಿ ನಿಗದಿಪಡಿಸಲಾಗಿದ್ದ ಎಸ್ಕೆಎಸ್ಸೆಸ್ಸೆಫ್ ಇಬಾದ್ ವತಿಯಿಂದ ನಡೆಸಲ್ಪಡುವ ಬಂಟ್ವಾಳ ವಲಯ ಮಟ್ಟದ ಹದ್ದಾದ್ ಅಭಿಯಾನದ ಸಮಾರೋಪ ಸಮಾರಂಭ ಕಾರಣಾಂತರಗಳಿಂದ ಮುಂದೂಡಲ್ಪಟ್ಟಿದೆ. ಮುಂದಿನ ದಿನಾಂಕ ತಿಳಿಸಲಾಗುವುದು ಎಂದು ಕಾರ್ಯಕ್ರಮ ಸಂಚಾಲಕ ಖಲೀಲ್ ದಾರಿಮಿ ಆಲಡ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.














  • Blogger Comments
  • Facebook Comments

0 comments:

Post a Comment

Item Reviewed: ಮಾರ್ಚ್ 15 ರ ಪಲ್ಲಮಜಲು ಹದ್ದಾದ್ ಅಭಿಯಾನ ಸಮಾರೋಪ ಮುಂದೂಡಿಕೆ Rating: 5 Reviewed By: karavali Times
Scroll to Top