ಸಜಪನಡು ಗ್ರಾಮಕ್ಕೆ ಜಿಲ್ಲಾಡಳಿತ ವಿಶೇಷ ಪ್ಯಾಕೇಜ್ ಘೋಷಿಸಬೇಕು : ಎಸ್. ಅಬೂಬಕ್ಕರ್ - Karavali Times ಸಜಪನಡು ಗ್ರಾಮಕ್ಕೆ ಜಿಲ್ಲಾಡಳಿತ ವಿಶೇಷ ಪ್ಯಾಕೇಜ್ ಘೋಷಿಸಬೇಕು : ಎಸ್. ಅಬೂಬಕ್ಕರ್ - Karavali Times

728x90

27 March 2020

ಸಜಪನಡು ಗ್ರಾಮಕ್ಕೆ ಜಿಲ್ಲಾಡಳಿತ ವಿಶೇಷ ಪ್ಯಾಕೇಜ್ ಘೋಷಿಸಬೇಕು : ಎಸ್. ಅಬೂಬಕ್ಕರ್



ಬಂಟ್ವಾಳ (ಕರಾವಳಿ ಟೈಮ್ಸ್) : ತಾಲೂಕಿನ ಸಜಿಪನಡು ಗ್ರಾಮದಲ್ಲಿ ಹತ್ತು ತಿಂಗಳ ಮಗುವಿಗೆ ಕೋರೋಣ ಸೋಂಕು ದೃಢಪಟ್ಟಿರುವ ಹಿನ್ನಲೆಯಲ್ಲಿ ಗ್ರಾಮಸ್ಥರೆಲ್ಲರೂ ಕಂಗಾಲಾಗಿದ್ದಾರೆ. ಕ್ವಾರಂಟೈನ್ ಪ್ರದೇಶವಾಗಿರುವ ಈ ಪ್ರದೇಶದ ಜನರ ಹಸಿವು ನೀಗಿಸಲು ಅಗತ್ಯ ಸಾಮಗ್ರಿಗಳಿಗೆ ಮನೆಯಿಂದ ಹೊರಗೆ ಬರಲೂ ಕೂಡ ಆಗದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನಲೆಯಲ್ಲಿ ಜಿಲ್ಲಾಡಳಿತ ತಕ್ಷಣ ಎಚ್ಚೆತ್ತುಕೊಂಡು ಸಜಿಪನಡು ಗ್ರಾಮವನ್ನು ಕೊರೋನಾ ಪೀಡಿತ ಪ್ರದೇಶದ ಎಂದು ಘೋಷಿಸಿ ಜನರ ಹಸಿವನ್ನು ನೀಗಿಸಲು ವಿಶೇಷ ಪ್ಯಾಕೇಜ್ ಘೋಷಿಸುವಂತೆ ಜಿಲ್ಲಾ ವಕ್ಫ್ ಮಾಜಿ ಉಪಾಧ್ಯಕ್ಷ ಎಸ್. ಅಬೂಬಕ್ಕರ್ ಸಜಿಪ ಆಗ್ರಹಿಸಿದ್ದಾರೆ. 
  • Blogger Comments
  • Facebook Comments

0 comments:

Post a Comment

Item Reviewed: ಸಜಪನಡು ಗ್ರಾಮಕ್ಕೆ ಜಿಲ್ಲಾಡಳಿತ ವಿಶೇಷ ಪ್ಯಾಕೇಜ್ ಘೋಷಿಸಬೇಕು : ಎಸ್. ಅಬೂಬಕ್ಕರ್ Rating: 5 Reviewed By: karavali Times
Scroll to Top