ಬಂಟ್ವಾಳ (ಕರಾವಳಿ ಟೈಮ್ಸ್) : ತಾಲೂಕಿನ ಸಜಿಪ ಸಮೀಪದ ಚಟ್ಟಕಲ್ಲು ಸಯ್ಯಿದ್ ಮುಷ್ತಾಕುರ್ರಹ್ಮಾನ್ ತಂಙಳ್ ಅವರ ನೇತೃತ್ವದಲ್ಲಿ ನಡೆದ ಜಲಾಲಿಯ ವಾರ್ಷಿಕ ಪ್ರಯುಕ್ತ ಮೂರು ದಿನಗಳ ಧಾರ್ಮಿಕ ಕಾರ್ಯಕ್ರಮದ ಸಮಾರೋಪ ಸಮಾರಂಭ ಸಯ್ಯಿದ್ ಪೂಕುಂಞÂ ಕೋಯಾ ತಂಙಳ್ ಉದ್ಯಾವರ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಪೇರೋಡ್ ಮುಹಮ್ಮದ್ ಅಝ್ಹರಿ ಮುಖ್ಯ ಪ್ರಭಾಷಣಗೈದರು. ಸಯ್ಯಿದ್ ಮದಕ ತಂಙಳ್, ಅಬೂಸ್ವಾಲಿಹ್ ಉಸ್ತಾದ್ ಆಲಡ್ಕ, ಮುಹಮ್ಮದ್ ಅಲಿ ಸಖಾಫಿ ಮೊದಲಾದವರು ಪಾಲ್ಗೊಂಡಿದ್ದರು.
0 comments:
Post a Comment