ಬೆಳ್ತಂಗಡಿ (ಕರಾವಳಿ ಟೈಮ್ಸ್) : ಕೋವಿಡ್-19 ಸೋಂಕಿನಿಂದ ದೇಶವೇ ಅಲ್ಲೋಲ-ಕಲ್ಲೋಲಗೊಂಡಿದ್ದು, ಜನ ಅಗತ್ಯ ಸೇವೆಗಳಿಗೆ ಚಡಪಡಿಸುವಂತಾಗಿದೆ. ಈ ನಿಟ್ಟಿನಲ್ಲಿ ಎಸ್ಕೆಎಸ್ಸೆಸ್ಸೆಫ್ ಬೆಳ್ತಂಗಡಿ ವಲಯ ವಿಖಾಯ ವತಿಯಿಂದ ಜನರ ಸೇವೆಗೆ ವಿಶೇಷ ತುರ್ತು ಸೇವಾ ತಂಡ ರಚಿಸಲಾಗಿದ್ದು, ಪ್ರದೇಶವಾರು ಪ್ರತಿನಿಧಿಗಳು ಇದರ ಉಸ್ತುವಾರಿ ವಹಿಸಿಕೊಂಡು ಜನಸೇವೆ ನಡೆಸಲಿದ್ದಾರೆ.
ತಾಲ್ಲೂಕು ಉಸ್ತುವಾರಿಯಾಗಿ ಹಕೀಂ ಬಂಗೇರುಕಟ್ಟೆ (9449923519), ಮೆಡಿಕಲ್ ಉಸ್ತುವಾರಿ ಸದಸ್ಯರುಗಳಾಗಿ ಝುಬೈರ್ ಬಂಡಸಾಲೆ (9731262081), ಅಬೂಬಕ್ಕರ್ ಬಂಗೇರಕಟ್ಟೆ (9900575347), ರಝಾಕ್ ಕನ್ನಡಿಕಟ್ಟೆ ಧೂಮ್ ಧಮಾಕ (9611745636) ಪ್ರದೇಶವಾರು ತುರ್ತು ಸೇವಾ ನಾಯಕರುಗಳಾಗಿ ಉಜಿರೆ, ಚಾರ್ಮಾಡಿ, ಧರ್ಮಸ್ಥಳ, ಕಕ್ಕಿಂಜೆ ಪ್ರದೇಶಗಳಿಗೆ ಶಕೀಲ್ ಅರೆಕಲ್ (.9663627006), ನವಾಝ್ ಅರೆಕಲ್ (.9902899353), ಯಾಸೀರ್ ಬಂಟ್ರಪಾಲ್ (9611530580), ಬೆಳ್ತಂಗಡಿ, ನಾವೂರು, ಕಾಜೂರು ಪ್ರದೇಶಗಳಿಗೆ ಮುಹಮ್ಮದ್ ಕುದ್ರಡ್ಕ (9449662153), ಉಸ್ಮಾನ್ ಸವಣಾಲ್ (9448943009), ಮುಬಾರಿಸ್ (7975758228), ಗುರುವಾಯನಕೆರೆ, ಮದ್ದಡ್ಕ, ಅಳದಂಗಡಿ ಪ್ರದೇಶಗಳಿಗೆ ಸಿರಾಜ್ ಚಿಲಿಂಬಿ (9741036940), ಸ್ವಾದಿಕ್ ಪೆರಾಲ್ದರಕಟ್ಟೆ (7026290767), ರಝಾಕ್ ಬರಮೇಲ್ ಕನ್ನಡಿಕಟ್ಟೆ (9164164390), ಮಂಡತ್ಯಾರ್, ಪೂಂಜಾಲಕಟ್ಟೆ, ಬಂಗೇರಕಟ್ಟೆ, ಪಾಂಡವರಕಲ್ಲು ಪ್ರದೇಶಗಳಿಗೆ ಶರೀಫ್ ದೂಮಳಿಕೆ (9731611121), ಕೌಸರ್ ಪುಂಜಾಲಕಟ್ಟೆ (7259772150), ಹಾಶಿಂ ಫೈಝಿ ಪಾಂಡವರಕಲ್ಲು (9731543113) ಅವರನ್ನು ನೇಮಿಸಲಾಗಿದೆ.
ಇನ್ನಿತರ ಮಾಹಿತಿಗಳಿಗಾಗಿ ನಝೀರ್ ಅಝ್ಹರಿ, ಅಧ್ಯಕ್ಷರು ಎಸ್ಕೆಎಸ್ಸೆಸ್ಸೆಫ್ ಬೆಳ್ತಂಗಡಿ ವಲಯ (9986320290) ಹಾಗೂ ರಿಯಾಝ್ ಫೈಝಿ ಕಕ್ಕಿಂಜೆ ಕಾರ್ಯದರ್ಶಿ ಬೆಳ್ತಂಗಡಿ ವಲಯ (9972719066) ಇವರನ್ನು ಸಂಪರ್ಕಿಸಬಹುದು ಎಂದು ಎಸ್ಕೆಎಸ್ಸೆಸ್ಸೆಫ್ ಬೆಳ್ತಂಗಡಿ ವಲಯದ ಪ್ರಕಟಣೆ ತಿಳಿಸಿದೆ.
0 comments:
Post a Comment