ಬಂಟ್ವಾಳ (ಕರಾವಳಿ ಟೈಮ್ಸ್) : ಬಂಟ್ವಾಳ ಶಾಸಕರ ಅನುದಾನದಲ್ಲಿ ಕೊಳ್ನಾಡು ಗ್ರಾಮದ ಸೆರ್ಕಳ ಮುಂಡತ್ತಾಜೆ ಎಂಬಲ್ಲಿ ಅಳವಡಿಸಲಾದ ಹೈಮಾಸ್ಟ್ ದೀಪವನ್ನು ಶಾಸಕ ರಾಜೇಶ್ ನಾಯಕ್ ಉದ್ಘಾಟಿಸಿದರು.
ಈ ಸಂದರ್ಭ ಗ್ರಾ.ಪಂ. ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ, ತಾ.ಪಂ ಸದಸ್ಯ ಕುಲ್ಯಾರ್ ನಾರಾಯಣ ಶೆಟ್ಟಿ, ಕೊಳ್ನಾಡು ಮಹಾಶಕ್ತಿ ಕೇಂದ್ರದ ಬಾಲಕೃಷ್ಣ ಸೆರ್ಕಳ, ಪ್ರಮುಖರಾದ ಗಿರಿಧರ್ ಶೆಟ್ಟಿ, ಸದಾಶಿವ ಶೆಟ್ಟಿ ಸೆರ್ಕಳ, ದೇವಪ್ಪ ಶೇಖ ಪೀಲ್ಯಡ್ಕ, ಚಂದ್ರಹಾಸ ಶೆಟ್ಟಿ ಸಾಗು, ಮಹಾಬಲ ಸೆರ್ಕಳ, ಪುರುಷೋತ್ತಮ ಗೌಡ ಪೀಲ್ಯಡ್ಕ, ನಾರಾಯಣ ಗೌಡ ಪೀಲ್ಯಡ್ಕ, ಪದ್ಮನಾಭ ಶೆಟ್ಟಿ ಸಾಗು, ಉಮೇಶ್ ಮುಂಡತ್ತಾಜೆ, ಶ್ರೀಧರ ಮುಂಡತ್ತಾಜೆ, ಯೂಸೂಪ್ ತಾಳಿತ್ತನೂಜಿ, ಮಧುಕರ ಶೆಟ್ಟಿ ಮೊದಲಾದದವರು ಉಪಸ್ಥಿತರಿದ್ದರು.
ಜಾಹೀರಾತುಗಳು
0 comments:
Post a Comment