ಪಾಣೆಮಂಗಳೂರು : ಎನ್.ಆರ್.ಸಿ. ವಿರೋಧಿಸಿ ಮುಸ್ಲಿಮರಿಂದ ಮಾನವ ಸರಪಳಿ ಬಂಟ್ವಾಳ (ಕರಾವಳಿ ಟೈಮ್ಸ್) : ಕೇಂದ್ರ ಸರಕಾರದ ಪೌರತ್ವ ಕಾನೂನು ವಿರೋಧಿಸಿ ಪಾಣೆಮಂಗಳೂರು ನಾಗರಿಕರಿಂದ ಶುಕ್ರವಾರ ಮಧ್ಯಾಹ್ನದ ವಿಶೇಷ ಪ್ರಾರ್ಥನೆಯ ಬಳಿಕ ಆಲಡ್ಕ ಪರಿಸರದಲ್ಲಿ ಮಾನವ ಸರಣಿ ನಡೆಸಲಾಯಿತು. Friday, February 14, 2020 Bantwal
0 comments:
Post a Comment