ಬಂಟ್ವಾಳ (ಕರಾವಳಿ ಟೈಮ್ಸ್) : ಉಡುಪಿಯಲ್ಲಿ ನಡೆದ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಬಂಟ್ವಾಳ ಎಸ್.ವಿ.ಎಸ್. ಕಾಲೇಜು ದ್ವಿತೀಯ ಪಿಯುಸಿ ವಿದ್ಯಾರ್ಥಿ ಅತುಲ್ ಬಂಗೇರಾ ಕುಮಿಟೆ ವಿಭಾಗದಲ್ಲಿ ಪ್ರಥಮ, ಕಟಾದಲ್ಲಿ ದ್ವಿತೀಯ ಬಹುಮಾನ ಪಡೆದಿರುತ್ತಾರೆ.
ಪೆಲತ್ತಿಮಾರ್ ಪುರುಷೋತ್ತಮ ಮತ್ತು ಜಯಶ್ರೀ ದಂಪತಿಗಳ ಪುತ್ರರಾಗಿರುವ ಇವರಿಗೆ ಗಾಣದಪಡ್ಪು ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಯಮಟೋ ಶೋಟೋಕನ್ ಕರಾಟೆ ಗುರು ಸೆನ್ಸಾಯಿ ಪ್ರಕಾಶ್ ಪೂಜಾರಿ ಪೂಂಜರಕೋಡಿ ತೆರಬೇತಿ ನೀಡಿದ್ದಾರೆ.
0 comments:
Post a Comment